ಸಂಘರ್ಷಕ್ಕೆ ರಣವೀಳ್ಯ ಕೊಟ್ಟವರೊಂದಿಗೆ ಡಿ.ಕೆ.ಶಿ ಸಂಧಾನ: 'ಉಗ್ರಂ ವೀರಂ' ಅಂದವರೊಂದಿಗೆ ಶಾಂತಂ ಶರಣಂ..!

ಸೈಲೆಂಟ್ ಸಾಹುಕಾರ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕಾಣಿಸಿಕೊಂಡ್ರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಶೀತಲ ಸಮರದ ಮಧ್ಯೆ ಜಾರಕಿಹೊಳಿ ಮನೆಗೆ ಹೋಗಿದ್ದೇಕೆ ಕನಕಪುರದ ಚಾಣಾಕ್ಷ.. ಇಲ್ಲಿದೆ ಡಿಟೇಲ್ಸ್

Share this Video
  • FB
  • Linkdin
  • Whatsapp

ಸಮರ ಸಂದೇಶ, ಸಂಘರ್ಷಕ್ಕೆ ರಣವೀಳ್ಯ.. ಅಂತರ್ಯುದ್ಧದ ಕಿಡಿ ಹಚ್ಚಿದವರ ಜೊತೆ ಡಿಸಿಎಂ ಡಿಕೆಶಿ ಸಂಧಾನ. ಸೈಲೆಂಟ್ ಸಾಹುಕಾರ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕಾಣಿಸಿಕೊಂಡ್ರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಶೀತಲ ಸಮರದ ಮಧ್ಯೆ ಜಾರಕಿಹೊಳಿ ಮನೆಗೆ ಹೋಗಿದ್ದೇಕೆ ಕನಕಪುರದ ಚಾಣಾಕ್ಷ..? ಅಣ್ಣನ ಜೊತೆ ದುಷ್ಮನಿ, ತಮ್ಮನ ಜೊತೆ ಸಂಧಾನ.. ಕನಕಪುರ ಬಂಡೆಗೆ ಹೇಗಿದೆ ಗೊತ್ತಾ ಜಾರಕಿಹೊಳಿ ಬ್ರದರ್ಸ್ ಕಾಟ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಡಿಕೆಗೆ ಅಣ್ತಮ್ಮ ಸಂಕಟ. ಇಲ್ಲಿದೆ ವೀಕ್ಷಿಸಿ

Related Video