Asianet Suvarna News Asianet Suvarna News

'ಡಿಕೆಶಿ  ಮತ್ತು ಸಿದ್ದು ದೆಹಲಿ ಪೋಟೋ ಫ್ರೆಂಡ್ಸ್'

* ಹುಬ್ಬಳ್ಳಿ-ಧಾರವಾಡ  ಮಹಾನಗರ ಪಾಲಿಕೆ ಚುನಾವಣೆ
* ಹುಬ್ಬಳ್ಳಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಪ್ರಚಾರ
* ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪೋಟೋ ಫ್ರೆಂಡ್ಸ್
* ಈ ಪಾಲಿಕೆಯನ್ನು ಚುನಾವಣೆಯನ್ನು ಗೆಲ್ಲಲಿದ್ದೇವೆ

ಹುಬ್ಬಳ್ಳಿ(ಆ. 29) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ  ರಂಗೇರಿದ್ದು ಹುಬ್ಬಳ್ಳಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ತಲ್ಲಣ

ಈ ಚುನಾವಣೆಯಲ್ಲಿ ಗೆಲುವು ನಮ್ಮಲಾಗಿದೆ. ಕಾಂಗ್ರೆಸ್ ಮುಕ್ತ ಪಾಲಿಕೆಯಾಗಲಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪೋಟೋ ಫ್ರೆಂಡ್ಸ್ ಆಗಿದ್ದಾರೆ. ದೆಹಲಿಗೆ ಹೋದಾಗ ಮಾತ್ರ ಇವರ ದೋಸ್ತಿ ಎಂದು ಟೀಕಿಸಿದ್ದಾರೆ.  60  ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಬಿಜೆಪಿ ರಣತಂತ್ರ ರೂಪಿಸಿದೆ.