ಭಾರತದಲ್ಲಿ ಬಿಜೆಪಿ ಪರ ಫೇಸ್‌ಬುಕ್‌ನಿಂದ ಪಕ್ಷಪಾತ..?

ಅಮೇರಿಕಾ ಮೂಲದ ವಾಲ್ ಸ್ಟ್ರೀಟ್ ಜರ್ನಲ್(Wall street journal) ಪ್ರಕಟಿಸಿದ ಒಂದು ಲೇಖನದ ಆಧಾರದ ಮೇಲೆ ಫೇಸ್‌ಬುಕ್ ಬಿಜೆಪಿ ಪರವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. 

Share this Video
  • FB
  • Linkdin
  • Whatsapp

 ಬೆಂಗಳೂರು, (ಆ.19): ಅಮೇರಿಕಾ ಮೂಲದ ವಾಲ್ ಸ್ಟ್ರೀಟ್ ಜರ್ನಲ್(Wall street journal) ಪ್ರಕಟಿಸಿದ ಒಂದು ಲೇಖನದ ಆಧಾರದ ಮೇಲೆ ಫೇಸ್‌ಬುಕ್ ಬಿಜೆಪಿ ಪರವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಸ್ಲಿಂ ವಿರೋಧಿ ಪೋಸ್ಟ್ ತೆಗೆಯಲು ನಕಾರ: ಮೋದಿ ಓಲೈಕೆಗೆ ನಿಂತ ಫೇಸ್‌ಬುಕ್!?

ಫೇಸ್‌ಬುಕ್ ಇಂಡಿಯಾ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಪಕ್ಷಪಾತ ಧೋರಣೆ ಆರೋಪ ಮಾಡಿದ್ದು, ಮೋದಿ ಮತ್ತು ಬಿಜೆಪಿ ಪರವಾಗಿದೆ ಎಂದಿದೆ. ಇದು ಸಾಧ್ಯನಾ? 

Related Video