'ಹಿಂದ'ದಿಂದ ಹಿಂದೆ ಸರಿದ ಸಿದ್ದರಾಮಯ್ಯ; ನಿನ್ನೆ ರಾತ್ರಿ ಬಂದ ಒಂದು ಕಾಲ್ ಕಾರಣ?

ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದ್ದ  'ಹಿಂದ' ಸಮಾವೇಶ ಲೆಕ್ಕಾಚಾರ ಉಲ್ಟಾ ಆಗಿದೆ. ಹಿಂದ ಸಮಾವೇಶ ನಡೆಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 11): ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದ್ದ 'ಹಿಂದ' ಸಮಾವೇಶ ಲೆಕ್ಕಾಚಾರ ಉಲ್ಟಾ ಆಗಿದೆ. ಹಿಂದ ಸಮಾವೇಶ ನಡೆಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಸಿದ್ದರಾಮಯ್ಯ ದಿಢೀರ್ ನಿಲುವು ಬದಲಾಯಿಸಲು ಕಾರಣವೇನು.? ಎಂದು ನೋಡುವುದಾದರೆ, ನಿನ್ನೆ ರಾತ್ರಿ ಹೈಕಮಾಂಡ್‌ನಿಂದ ಕರೆ ಬಂದು, ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ. ಬೈಎಲಕ್ಷೆನ್ ವೇಳೆ ಗೊಂದಲ ಸೃಷ್ಟಿಸಿಕೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 

ಪಂಚಮಸಾಲಿಗಳ ಪಂಚ್, ವಾಲ್ಮೀಕಿ ಸಮುದಾಯದ ವಾರ್, ಕುರುಬರ ಕಿಕ್; ಸಿಎಂಗೆ ಸವಾಲಾಗಿದೆ ಮೀಸಲಾತಿ ಹೋರಾಟ

Related Video