ಇದು ಕಾಂಗ್ರೆಸ್‌ ಸರ್ಕಾರದ ಪ್ರೀಪ್ಲ್ಯಾನ್‌ ಅಮಾನತು: ಸಿ.ಟಿ. ರವಿ

ಖಾಸಗಿ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿರುವ ವಿಷಯ ಹೆಚ್ಚು ಚರ್ಚೆಯಾಗಬಾರದು ಎಂದು ಹೀಗೆ ಮಾಡಿದ್ದಾರೆ ಎಂದು ಸಿಟಿ ರವಿ ಹೇಳಿದ್ಧಾರೆ.
 

Share this Video
  • FB
  • Linkdin
  • Whatsapp

ಕಾಂಗ್ರೆಸ್‌ಗೊಂದು ಬೇರೆಯವರಿಗೊಂದು ಸಂವಿಧಾನನಾ. ಇದು ಕಾಂಗ್ರೆಸ್‌(Congress) ಸರ್ಕಾರದ ಪ್ರೀಪ್ಲ್ಯಾನ್‌ ಅಮಾನತು ಎಂದು ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ(CT Ravi) ಕಿಡಿಕಾರಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ (IAS Officers) ದುರ್ಬಳಕೆ ಸರಿಯೇ ?. ಕಾಂಗ್ರೆಸ್‌ನವರು ಸ್ಪೀಕರ್‌ (Speaker) ಮುಂದೆ ಪೇಪರ್‌ ಹರಿದು ಹಾಕಿರುವುದಕ್ಕೆ ನೂರು ದಾಖಲೆಗಳಿವೆ. ಐಎಎಸ್‌ ಅಧಿಕಾರಿಗಳ ದುರ್ಬಳಕೆ ವಿಷಯ ಹೆಚ್ಚು ಚರ್ಚೆಯಾಗಬಾರದು ಎಂದು ಹೀಗೆ ಮಾಡಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: ಉಗ್ರರ ಫ್ಯಾಕ್ಟರಿ ಆಗ್ತಿದ್ಯಾ ಜೈಲು..? : 2008 ರ ಸರಣಿ ಬಾಂಬ್‌ ಬ್ಲಾಸ್ಟ್‌ ಆರೋಪಿಗೆ ವಿಐಪಿ ಟ್ರೀಟ್‌ಮೆಂಟ್‌..!

Related Video