ಪತಿಗೆ ದೊರೆತ ಮಂತ್ರಿಭಾಗ್ಯ: ಪತ್ನಿ ಫುಲ್ ಖುಷ್...!

 ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿಗಿರಿ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸೋತರೂ ಮಂತ್ರಿಭಾಗ್ಯ ದೊರೆತ್ತಿದ್ದು, ಇನ್ನಿಲ್ಲದ ಖುಷಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಸಿ.ಪಿ.ಯೋಗೇಶ್ವರ್ ಅವರ ಪತ್ನಿ ಫುಲ್ ಖುಷ್ ಆಗಿದ್ದಾರೆ

First Published Jan 13, 2021, 9:59 PM IST | Last Updated Jan 13, 2021, 9:59 PM IST

ಬೆಂಗಳೂರು, (ಜ.13): ಕೊನೆಗೂ ಸಂಪುಟ ವಿಸ್ತರಣೆಯಾಗಿದ್ದು, ಏಳು ಜನರು ನೂತನ ಸಚಿವರಾಗಿ ಇಂದು (ಬುಧವಾರ) ಪ್ರಮಾಣವಚನ ಸ್ವೀಕರಿಸಿದರು.

'ಹೊರಗಿನಿಂದ ಬಂದವರಿಗಾಗಿ ಕಷ್ಟ ಅನುಭವಿಸಬೇಕಾಗಿದೆ' ಎಲ್ಲರ ಮುನಿಸು ಸೈನಿಕನ ಮೇಲೆ!

ಈ ಪೈಕಿ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿಗಿರಿ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸೋತರೂ ಮಂತ್ರಿಭಾಗ್ಯ ದೊರೆತ್ತಿದ್ದು, ಸಚಿವ ಸ್ಥಾನ ವಂಚಿತ ಶಾಸಕರುಗಳು ಮೂಗು ಮುರಿಯುತ್ತಿದ್ದಾರೆ. ಇನ್ನು ಸಿ.ಪಿ.ಯೋಗೇಶ್ವರ್ ಅವರ ಪತ್ನಿ  ಫುಲ್ ಖುಷ್ ಆಗಿದ್ದಾರೆ

Video Top Stories