ಕೋಲಾರಕ್ಕೆ ಅಲ್ವಂತೆ.. ವರುಣಾ ಫಿಕ್ಸ್ ಅಂತೆ.. ಸಿದ್ದು ದಾರಿ ತಪ್ಪಿಸಿದ್ದು ಯಾರು..?

 ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಗೊಂದಲ ಮುಂದುವರಿದಿದ್ದು,  ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ.
 

First Published Mar 19, 2023, 1:44 PM IST | Last Updated Mar 19, 2023, 1:44 PM IST

 ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಗೊಂದಲ ಮುಂದುವರಿದಿದ್ದು,  ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ. ಸಿದ್ದು ಅಧಿಕೃತವಾಗಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡದೆ ಇದ್ದರೂ, ವರುಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಷ್ಟು ದಿನ ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳ್ತಿದ್ದ ಸಿದ್ದರಾಮಯ್ಯ  ಸಡನ್ ಯೂಟರ್ನ್ ಹೊಡೆದಿದ್ದು, ಕೋಲಾರ ಸ್ಪರ್ಧೆಯಿಂದ ಹಿಂದೆ ಸರೆದಿದ್ದಾರೆ.. ಹಾಗಾದ್ರೆ ಕೋಲಾರ ಸ್ಪರ್ಧೆ ವಿಚಾರದಲ್ಲಿ ಸಿದ್ದು ದಾರಿ ತಪ್ಪಿಸಿದ್ದು ಯಾರು,.? ಇದಕ್ಕೆ ಸಿದ್ದು ತೆತ್ತ ಬೆಲೆ ಎಂಥದ್ದು..? ಈ ವಿಡಿಯೋ ನೋಡಿ