ಸಿಎಂ ಗಾದಿ, ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

* ಕಾಂಗ್ರೆಸ್ ನಲ್ಲಿ ಸಿಎಂ ಗಾದಿ ಗುದ್ದಾಟ
* ಮೌನ ಮುರಿದು ಮಾತನಾಡಿದ ಸಿದ್ದರಾಮಯ್ಯ
* ಈಗ ಸಿಎಂ ವಿಚಾರ ಚರ್ಚೆ  ಯಾಕೆ
* ಮನೆಗೆ ಸೊಸೆ ಬಂದ ಮೇಲೆ ಆಕೆ ಮನೆ ಮಗಳೆ

Share this Video
  • FB
  • Linkdin
  • Whatsapp

ಮೈಸೂರು (ಜು. 01) ಕಾಂಗ್ರೆಸ್‌ ನಲ್ಲಿ ಸಿಎಂ ಗಾದಿ ಗುದ್ದಾಟ ಮುಗಿಯುವ ಯಾವ ಲಕ್ಷಣ ಕಾಣುತ್ತಿಲ್ಲ. ಬೆಂಬಲಿಗರ ಸಿಎಂ ಮಾತಿಗೆ ಸಿದ್ದರಾಮಯ್ಯ ಮೌನ ಮುರಿದು ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತವರಿನಲ್ಲಿ ಮೊಳಗದ ಸಿಎಂ ಸಿದ್ದರಾಮಯ್ಯ ಘೋಷಣೆ

ಹೊರಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ. ನಾನು ಐದು ವರ್ಷ ಸಿಎಂ ಆಗಿದ್ದೆ. ಹಿರಿಯ ನಾಯಕರು ಹೈಕಮಾಂಡ್ ಫಲಿತಾಂಶದ ನಂತರ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. 

Related Video