ಕೋಲಾರಕ್ಕೆ ಸಿದ್ದು ಗುಡ್‌ಬೈ.. ಆ 69 ದಿನಗಳಲ್ಲಿ ನಡೆದದ್ದೇನು..?

 ಕೋಲಾರರಾಮಯ್ಯನಾಗಲು ಹೊರಟಿದ್ದ ಸಿದ್ದರಾಮಯ್ಯ ಮತ್ತ ವಲಸೆ ರಾಮಯ್ಯನಾಗಿದ್ದಾರೆ.  ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಗೊಂದಲ ಮುಂದುವರಿದಿದೆ.

Share this Video
  • FB
  • Linkdin
  • Whatsapp

 ಕೋಲಾರರಾಮಯ್ಯನಾಗಲು ಹೊರಟಿದ್ದ ಸಿದ್ದರಾಮಯ್ಯ ಮತ್ತ ವಲಸೆ ರಾಮಯ್ಯನಾಗಿದ್ದಾರೆ. ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಗೊಂದಲ ಮುಂದುವರಿದಿದ್ದು, ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ. ಸಿದ್ದು ಅಧಿಕೃತವಾಗಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡದೆ ಇದ್ದರೂ, ವರುಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕೋಲಾದಿಂದಲೇ ನನ್ನ ಸ್ಪರ್ಧೆ ಅಂದಿದ್ದವರು 69 ದಿನಗಳಲ್ಲಿ ಯೂ ಟರ್ನ್ ಹೊಡೆದಿದ್ದರು. ಸಿದ್ದು ಹೊಸ ವರಸೆಗೆ ಕಾರಣವಾಗಿದ್ದು ಸೀಕ್ರೆಟ್ ಏಜೆಂಟ್ ರಿಪೋರ್ಟ್. ಹಾಗಾದ್ರೆ ಕಾಂಗ್ರೆಸ್ ಹೈಕಮಾಂಡ್'ನ ಸೀಕ್ರೆಟ್ ಏಜೆಂಟ್ ಕೋಲಾರದಲ್ಲಿ ನಡೆಸಿದ್ದ ಸಮೀಕ್ಷೆ ಬಿಚ್ಚಿಟ್ಟ ರಹಸ್ಯ ಏನು..? ಗ್ರೌಂಡ್ ಇಂಟಲಿಜೆನ್ಸ್ ರಿಪೋರ್ಟ್'ನಲ್ಲಿ ಏನಿತ್ತು..? ಈ ವಿಡಿಯೋ ನೋಡಿ 

Related Video