Asianet Suvarna News Asianet Suvarna News

ಕೊರೋನಾ ಕಂಟ್ರೋಲ್‌ಗೆ ಬೆಳಗಾವಿಯಲ್ಲಿ ಹೋಮ V/S ಸ್ಯಾನಿಟೈಸೇಷನ್

ಬೆಳಗಾವಿ ಜಿಲ್ಲೆಯಲ್ಲಿ ಹೋಮ ಹವನ ವರ್ಸರ್ಸ್ ಸ್ಯಾನಿಟೈಸೇಷನ್ ಪೈಪೋಟಿ ಶುರುವಾಗಿದೆ.

May 25, 2021, 2:45 PM IST

ಬೆಳಗಾವಿ, (ಮೇ.25): ಕೊರೋನಾ ಕಂಟ್ರೋಲ್ ಜಿಲ್ಲೆಯಲ್ಲಿ ಹೋಮ ಹವನ ವರ್ಸರ್ಸ್ ಸ್ಯಾನಿಟೈಸೇಷನ್ ಪೈಪೋಟಿ ಶುರುವಾಗಿದೆ.

ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ, ಬಡಾವಣೆಯಲ್ಲಿ ಹೋಮ, ಜಾತ್ರೆ

ಹೌದು...ಕೊರೋನಾ ಸೋಂಕು ನಿಯಂತ್ರಣಕ್ಕೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ಹೋಮ ಹವನ ಮಾಡಿದ್ರೆ, ಇತ್ತ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಸ್ಯಾನಿಟೈಸೇಷನ್ ಮಾಡಿದ್ದಾರೆ.