ಇದನ್ನೆ ರಾಜಕಾರಣ ಅನ್ನೋದು... 'ಅಭಿವೃದ್ಧಿಗಾಗಿ ಒಂದಾದ ಕಾಂಗ್ರೆಸ್-ಬಿಜೆಪಿ'

ಕಾಂಗ್ರೆಸ್-ಬಿಜೆಪಿ  ದೋಸ್ತಿ/ ಚಿಕ್ಕೋಡಿ ಗ್ರಾಪಂನಲ್ಲಿ ಒಂದಾದ ವಿಪಕ್ಷಗಳು/ ಗ್ರಾಮದ ಅಭಿವೃದ್ಧಿಗಾಗಿ ಒಂದಾಗಿದ್ದೇವೆ/ ರಾಜಕಾರಣ ಬಿಟ್ಟು ದೋಸ್ತಿ/  ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರು ಒಟ್ಟಾದರು

Share this Video
  • FB
  • Linkdin
  • Whatsapp

ಚಿಕ್ಕೋಡಿ(ಫೆ. 10) ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧ ಪಕ್ಷಗಳು. ಆದರೆ ಇಲ್ಲಿ ಒಂದಾಗಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಒಂದಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈ ಎಲೆಕ್ಷನ್ ಕಣದಿಂದ ಹಿಂದೆ ಸರಿದ ಜೆಡಿಎಸ್

ಗ್ರಾಮದ ಅಭಿವೃದ್ಧಿಗಾಗಿ ಒಂದಾಗಿದ್ದೇವೆ ಎಂದು ಹೇಳಿರುವ ನಾಯಕರು ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತೇವೆ ಎಂದು ಪಣ ತೊಟ್ಟಿದ್ದಾರೆ. 

Related Video