Asianet Suvarna News Asianet Suvarna News

Party Rounds: ಅಮಾನತು ವಿರುದ್ಧ ಬಿಜೆಪಿ, ಜೆಡಿಎಸ್ ಅಸ್ತ್ರ, ರಾಜ್ಯಪಾಲರಿಗೆ ದೂರು

ಕಾಂಗ್ರೆಸ್‌ನಿಂದ ಅಧಿಕಾರಿಗಳ ದುರ್ಬಳಕೆಯಾಗಿದೆ ಅಂತ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರಿಗೆ ದೂರು. 

ಬೆಂಗಳೂರು(ಜು.20): ಸ್ಪೀಕರ್‌ ಯು.ಟಿ.ಖಾದರ್‌ ಅವರು ಬಿಜೆಪಿಯ 10 ಶಾಸಕರನ್ನ ಸದನ ಮುಗಿಯುವ ತನಕ ಅಮಾನತುಗೊಳಿಸಿ ಆದೇಶಿಸಿದ್ದರು. ಅಮಾನತುಗೊಂಡವರು ಸದನದಿಂದ ಹೊರಗಡೆ ಹೋಗಲಿಲ್ಲ. ಹೀಗಾಗಿ ಮಾರ್ಷಲ್‌ಗಳು ಅವರನ್ನ ಹೊತ್ತುಕೊಂಡು ಹೋಗಿ ಹೊರಗಡೆ ಹಾಕಿದ್ದರು. ಉಳಿದ ಶಾಸಕರು ಪ್ರತಿಭಟನೆಗೆ ಕುಳಿತುಕೊಂಡಿದ್ದರು. ಕಾಂಗ್ರೆಸ್‌ನಿಂದ ಅಧಿಕಾರಿಗಳ ದುರ್ಬಳಕೆಯಾಗಿದೆ ಅಂತ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರಿಗೆ ದೂರು ನೀಡಿದ್ದಾರೆ. 

ಇದು ಕಾಂಗ್ರೆಸ್‌ ಸರ್ಕಾರದ ಪ್ರೀಪ್ಲ್ಯಾನ್‌ ಅಮಾನತು: ಸಿ.ಟಿ. ರವಿ

Video Top Stories