ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?
ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ.
ಬೆಂಗಳೂರು(ನ.14): ದೊಡ್ಡಗೌಡರ ರಾಜಕೀಯ ಗರಡಿಲಿ ಪಳಗಿದ ಜಟ್ಟಿ ಆತ.. ಆದ್ರೆ, ಆತ ಎದುರು ನಿಂತಿರೋದು, ಅದೇ ಗೌಡರ ಮಗನ ವಿರುದ್ಧ.. ಮೊಮ್ಮಗನ ವಿರುದ್ಧ.. ಅವರಿಬ್ಬರ ನಡುವಿನ ಸ್ನೇಹಕ್ಕೆ ದಶಮಾನದ ಚರಿತ್ರೆ ಇದೆ.. ಅದೇ ಇಬ್ಬರ ನಡುವೆ ಶುರುವಾಗಿರೋ ಸೇಡಿಗೆ, ಏಳೆಂಟು ವರ್ಷಗಳ ಇತಿಹಾಸವಿದೆ.. ಅಷ್ಟಕ್ಕೂ ಆಪ್ತಮಿತ್ರರು ಬದ್ಧಶತ್ರುಗಳಾಗಿದ್ದೇಕೆ?. ಈ ಇಬ್ಬರ ಕಾದಾಟ ಯಾರಿಗೆ ಕಷ್ಟ? ಏನೇನು ನಷ್ಟ?. ರಾಜಕೀಯ ವಿದ್ವೇಷದ ವಿಷಜ್ವಾಲೆ ಸರ್ವನಾಶಕ್ಕೆ ಸಜ್ಜಾಗಿದ್ದು ಯಾಕಾಗಿ, ಯಾವಾಗಿಂದ? ಅದೆಲ್ಲದರ ಪೂರ್ತಿ ಕತೆ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಸ್ನೇಹ.. ಸೇಡು..
ಹಾಗಾದ್ರೆ ಏನದು ಆ ರಹಸ್ಯ ಕಥಾನಕ? ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ.. ಅಷ್ಟಕ್ಕೂ ಈ ದುಷ್ಮನಿ ಹುಟ್ಟಿಕೊಂಡಿದ್ದು ಹೇಗೆ? ಯಾಕೆ?.
ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ
ರಾಜ್ಯದ ಗಮನ ಸೆಳೀತಿರೋ ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿ ಅವರ ನಡುವಿನ ಯುದ್ಧವಲ್ಲದ ಯುದ್ಧ, ಎಲ್ಲಿಗೆ ಬಂದಿದೆ? ಮುಂದೇನಾಗಲಿದೆ? ಅದರ ಕತೆ, ಇಲ್ಲಿದೆ ನೋಡಿ.