ಬೈಎಲೆಕ್ಷನ್‌ ಸಮರ: ವಾದಕ್ಕೆ ವಾದದಿಂದ ಗೆಲ್ಲಲು ಪ್ರಯತ್ನಿಸೋದು ತಪ್ಪು, ಸಿಎಂ ಬೊಮ್ಮಾಯಿ

*   ಜನರ ಮನಸು ಗೆಲ್ಲುವಂತ ಮಾತುಗಳನ್ನ ಆಡಬೇಕು
*   ಎಲ್ಲವನ್ನೂ ಗಮನಿಸುತ್ತಿರುವ ರಾಜ್ಯದ ಜನತೆ
*   ಜನರ ಧ್ವನಿಯನ್ನೂ ಕೂಡ ಮಾಧ್ಯಮಗಳು ಬಿಂಬಿಸುತ್ತಿವೆ

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಅ.21): ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಜನರ ಮನಸ್ಸನ್ನ ಗೆಲ್ಲುವಂತ ಮಾತುಗಳನ್ನ ಆಡಬೇಕು ಹೊರತಾಗಿ ಯಾವುದೋ ಒಂದು ವಾದಕ್ಕೆ ಬಿದ್ದು ವಾದವನ್ನೇ ಗೆಲ್ಲುವಂತದ್ದು ಅಷ್ಟು ಪ್ರಾಮುಖ್ಯವಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು(ಗುರುವಾರ) ನಗರದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಇದು ಜನರ ಧ್ವನಿಯಾಗಿದೆ. ಜನರ ಧ್ವನಿಯನ್ನೂ ಕೂಡ ಮಾಧ್ಯಮಗಳು ಬಿಂಬಿಸುತ್ತಿವೆ ಅಂತ ಹೇಳಿದ್ದಾರೆ. 

ಬೆಳಗಾವಿ: ಹೆಬ್ಬಾಳಕರ್‌ ವಿರುದ್ಧ ಕಣಕ್ಕಿಳಿತಾರಾ ಶ್ರದ್ಧಾ ಶೆಟ್ಟರ್‌?

Related Video