25 ವರ್ಷದ ಹಿಂದೆ ಯೋಗೇಶ್ವರ್ ಬಿ ಫಾರ್ಮ್ ಹರಿದು ಹಾಕಿದ್ದರು ಡಿಕೆ! CPY ರಾಜಕೀಯ ರಣಚರಿತ್ರೆ ಎಂಥದ್ದು?

ಕಡಲಾಗ್ನಿಗೂ ಜಡಿ ಸೋನೆಗೂ ದೋಸ್ತಿ. ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ. 25 ವರ್ಷಗಳ ಹಿಂದೆ ಯೋಗೇಶ್ವರ್ ಬಿ ಫಾರ್ಮ್ ಹರಿದು ಹಾಕಿದ್ದರು ಡಿಕೆ! ಹಳೇ ಶತ್ರುವಿನ ಜೊತೆ ಮತ್ತೆ ದೋಸ್ತಿ. ಚನ್ನಪಟ್ಟಣದಲ್ಲಿ ಸೈನಿಕನ ರೋಚಕ ಚದುರಂಗ. ಆಪರೇಷನ್ ಸೈನಿಕ ಕಾರ್ಯಾಚರಣೆ ಹಿಂದೆ ಆ ನಾಲ್ವರು. ಸೂತ್ರಧಾರ ಡಿಕೆ. ಸಕ್ಸಸ್ ಆಗಿದ್ದು ಹೇಗೆ ಬೇಟೆಗಾರ ಬಂಡೆ ಹಾಕಿದ ಆ ಸೈಲೆಂಟ್ ಸ್ಕೆಚ್?

First Published Oct 24, 2024, 3:07 PM IST | Last Updated Oct 24, 2024, 3:07 PM IST

ತೆರೆಮರೆಯಲ್ಲಿ ನಡೆದ ಆಪರೇಷನ್ ಸೈನಿಕ ಕಾರ್ಯಾಚರಣೆ ಹೇಗಿತ್ತು? ಡಿಕೆಶಿ ಸೈಲೆಂಟಾಗಿ ಸ್ಕೆಚ್ ಹಾಕಿದ್ದು ಹೇಗೆ? ಸೂತ್ರಧಾರ ಡಿಕೆ ಕೋಟೆಯಿಂದ ಹೊರಟ ಬೇಟೆಗಾರರು ಚನ್ನಪಟ್ಟಣದ ಒಂಟಿ ಸಿಪಾಯಿಯನ್ನು ಖೆಡ್ಡಾಗೆ ಕೆಡವಿದ್ದು ಹೇಗೆ? ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.