
Chamrajnagar police station theft: ಪೋಲಿಸ್ ಠಾಣೆಯಲ್ಲೇ ಬೈಕ್ ಕಳ್ಳತನ! CCTV ಫುಟೇಜ್ ವೈರಲ್! Suvarna News
ಚಾಮರಾಜನಗರದ ಸೆನ್ ಅಪರಾಧ ಪೊಲೀಸ್ ಠಾಣೆಯೊಳಗೇ ಬೈಕ್ ಕಳ್ಳತನ ನಡೆದಿದ್ದು, ಕಳ್ಳರು ಗೇಟ್ ಬೀಗ ಮುರಿದು, ಠಾಣೆಯ ಕಾಂಪೌಂಡ್ ಹಾರಿ ದಾಳಿ ನಡೆಸಿದ್ದಾರೆ. ಈ ಘಟನೆ ಬೆಳಗಿನ ಜಾವ 2 ಗಂಟೆಗೆ ನಡೆಯಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared