Asianet Suvarna News Asianet Suvarna News

ಗಣೇಶೋತ್ಸವಕ್ಕೆ ರೂಲ್ಸ್: ಬಿಜೆಪಿ ಯಾತ್ರೆಯಲ್ಲಿ ಕೋವಿಡ್ ರೂಲ್ಸ್‌ಗೆ ಡೋಂಟ್ ಕೇರ್

Sep 3, 2021, 5:40 PM IST

ಬೀದರ್,(ಸೆ.03): ಸಾರ್ವಜನಿಕ ಗಣೇಶೋತ್ಸವ ಮತ್ತು ಮೆರವಣಿಗೆಗೆ ಕೊರೋನಾ ಕಾರಣ ಕೊಡ್ತಾರೆ. ಆದ್ರೆ, ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೋವಿಡ್‌ ರೂಲ್ಸ್‌ ಯಾವುದು ಲೆಕ್ಕಕ್ಕಿಲ್ಲ. 

ಯಾದಗಿರಿ; ನಾಡಬಂದೂಕಿನಿಂದ ಗುಂಡು ಪ್ರಕರಣ, ಮೂವರು ಪೊಲೀಸರು ಸಸ್ಪೆಂಡ್!

ಹೌದು...ಕೇಂದ್ರ ಸಚಿವ ಭಗವಂತ ಖೂಬ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ. ಈ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಇವರಿಗೆ ಯಾವುದೇ ರೂಲ್ಸ್ ಅನ್ವಯವಾಗುವುದಿಲ್ವಾ ಎಂದು ಸಾರ್ವಜನಿಕರು ಪ್ರಶ್ನಿಸಿಸುತ್ತಿದ್ದಾರೆ.

Video Top Stories