ಡ್ರಗ್ಸ್ ದಂಧೆ ತನಿಖೆ ಬಗ್ಗೆ ಗೃಹ ಸಚಿವರ ಅಚ್ಚರಿ ಹೇಳಿಕೆ: ಹಾಗೆ ಹೇಳಲು ಇವೆ 4 ಪ್ರಮುಖ ಕಾರಣಗಳು

ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ,  ಮುಂದಿನ ವಾರ ತನಿಖೆಯಲ್ಲಿ ಮಹತ್ವದ ವಾರ ಎಂದು ಅಚ್ಚರಿ ಹೇಳಿಕೆ ನೀಡಿದರು. ಗೃಹ ಸಚಿವರು ಹಾಗೇ ಹೇಳೋಕೆ 4 ಪ್ರಮುಖ ಕಾರಣಳಿವೆ..

First Published Sep 13, 2020, 6:23 PM IST | Last Updated Sep 13, 2020, 6:23 PM IST

ಬೆಂಗಳೂರು, (ಸೆ.13): ಡ್ರಗ್ಸ್​ ದಂಧೆ ಪ್ರಕರಣದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ನಡೆಸುತ್ತಿದ್ದು, ಸ್ಯಾಂಡಲ್​ವುಡ್​ನ ಇಬ್ಬರು ನಟಿಯರು ಸೇರಿ ಕೆಲವರನ್ನ ಬಂಧಿಸಿದ್ದಾರೆ. 

ಡ್ರಗ್ಸ್‌ ಮಾಫಿಯಾ: ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್​ ಮುಖಂಡ ಸಿಸಿಬಿ ವಶಕ್ಕೆ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ,  ಮುಂದಿನ ವಾರ ತನಿಖೆಯಲ್ಲಿ ಮಹತ್ವದ ವಾರ ಎಂದು ಅಚ್ಚರಿ ಹೇಳಿಕೆ ನೀಡಿದರು. ಗೃಹ ಸಚಿವರು ಹಾಗೇ ಹೇಳೋಕೆ 4 ಪ್ರಮುಖ ಕಾರಣಳಿವೆ..