ಇಬ್ಬರಿಗೆ ಮಂತ್ರಿಗಿರಿ ಪಕ್ಕಾ, ಬಿಎಸ್‌ವೈ ಸರ್ಕಾರದ ರೂವಾರಿಗೆ ಕೈತಪ್ಪಿದ ಸಚಿವ ಸ್ಥಾನ?

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ಬೆನ್ನಲ್ಲೇ ಸಂಪುಟ ಸರ್ಕಸ್ ಜೋರಾಗಿ ನಡೀತಿದೆ. ಈ ಬಾರಿ 3 ಇಲ್ಲ 4 ಜನರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಭಿ ಜೋರಾಗಿದೆ.

First Published Sep 18, 2020, 2:52 PM IST | Last Updated Sep 18, 2020, 2:52 PM IST

ಬೆಂಗಳೂರು, (ಸೆ.18): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ಬೆನ್ನಲ್ಲೇ ಸಂಪುಟ ಸರ್ಕಸ್ ಜೋರಾಗಿ ನಡೀತಿದೆ. ಈ ಬಾರಿ 3 ಇಲ್ಲ 4 ಜನರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಭಿ ಜೋರಾಗಿದೆ.

ಸಂಪುಟ ಸರ್ಕಸ್: ಒಬ್ಬ ದಲಿತ ಸೇರಿ ನಾಲ್ವರಿಗೆ ಸಚಿವ ಸ್ಥಾನ; ಆದ್ರೆ ಕಂಡೀಶನ್ ಅಪ್ಲೈ!

ಇದರ ಮಧ್ಯೆ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಮಂತ್ರಿಗಿರಿ ಪಕ್ಕ ಎನ್ನಲಾಗುತ್ತಿದೆ. ಆದ್ರೆ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ನಾಯಕನಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ.