
Byrathi Suresh: ಮುಡಾ ಫೈಲ್‌ಗಳು ಕಡ್ಲೆ ಪುರಿಯಲ್ಲ, ನಾನು ತೆಗೆದುಕೊಂಡು ಹೋಗಲು
ರಾಜ್ಯದಲ್ಲಿ ಸಿಎಂ, ಮಂತ್ರಿಗಳು ತಪ್ಪು ಮಾಡಿದಾಗ ಜೈಲಿಗೆ ಕಳುಹಿಸಿದ್ದು ಲೋಕಾಯುಕ್ತ. ಅವರು ಪೂರ್ವಾಗ್ರಹಪೀಡಿತರಾಗಿ ವರದಿ ತನಿಖೆ ನಡೆಸಿಲ್ಲ. ವಾಸ್ತವ ಸ್ಥಿತಿಯನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ.ಮುಡಾ ಫೈಲ್‌ಗಳು ಕಡ್ಲೆಪುರಿಯಲ್ಲ. ನಾನು ತೆಗೆದುಕೊಂಡು ಹೋಗಲು ಫೈಲ್ ಮಿಸ್ಸಿಂಗ್ ಅಂತಾ ಯಾವ ವರದಿಯಲ್ಲಿ ಇದೆ ? ಫೈಲ್ ಎತ್ತಿಕೊಂಡು ಹೋಗುವುದು ಅಷ್ಟೋಂದು ಸುಲಭಾನಾ ? ಕ್ಯಾಮೆರಾ ಸೇರಿ ಎಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ ? ಅದರಲ್ಲೂ 141 ಫೈಲ್ ಅಂತಾ ಹೇಳಿದ್ದಾರೆಇವರಿಗೆ ಆ ನಂಬರ್ ನೀಡಿದವರು ಯಾರು ? ಬಹುಶಃ ಈ ಆರೋಪ ಮಾಡಿದವರೇ ಫೈಲ್ ತೆಗೆದುಕೊಂಡು ಹೋಗಿರಬೇಕು. ಮೈಸೂರಿನಲ್ಲಿ ಬೈರತಿ ಸುರೇಶ್ ಸ್ಪಷ್ಟನೆSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared