Asianet Suvarna News Asianet Suvarna News

ರಾಜಾಹುಲಿ ಯಡಿಯೂರಪ್ಪ ಪುತ್ರನ ರೋಚಕ ರಾಜನೀತಿ! ಅಖಾಡದಲ್ಲಿ ದಾಳ ಉರುಳಿಸಲು ಸಜ್ಜಾದ ಮರಿಟೈಗರ್!

ಮಾಜಿ ಸಿಎಂ ಪುತ್ರ ಬಿಎಸ್ ಯಡಿಯೂರಪ್ಪನವವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಕೊನೆ ಕ್ಷಣದಲ್ಲಿ   ವಿಧಾನರಪರಿಷತ್ ಚುನಾವಣೆ ಟಿಕೆಟ್‌ ಕೈತಪ್ಪಿದೆ. ಇದರಿಂದ ಬಿಎಸ್‌ವೈಗೆ ಹಾಗೂ ಅವರ ಅಭಿಮಾನಿಗಳಿಗೆ ಮುಖಭಂಗವಾಗಿದೆ

ಬೆಂಗಳೂರು, (ಮೇ.27): ಮಾಜಿ ಸಿಎಂ ಪುತ್ರ ಬಿಎಸ್ ಯಡಿಯೂರಪ್ಪನವವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಕೊನೆ ಕ್ಷಣದಲ್ಲಿ   ವಿಧಾನರಪರಿಷತ್ ಚುನಾವಣೆ ಟಿಕೆಟ್‌ ಕೈತಪ್ಪಿದೆ. ಇದರಿಂದ ಬಿಎಸ್‌ವೈಗೆ ಹಾಗೂ ಅವರ ಅಭಿಮಾನಿಗಳಿಗೆ ಮುಖಭಂಗವಾಗಿದೆ.

ಪರಿಷತ್‌ ಚುನಾವಣೆ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಶನ್! ಜಾರಕಿಹೊಳಿ Vs ಕತ್ತಿ ವಾರ್

ರಾಜಾಹುಲಿ ಪುತ್ರನ ರೋಷಕ ರಾಜನೀತಿ..! ರಾಜಕೀಯ ಚದುರಂಗದಾಟಕ್ಕೆ ವಿಜಯೇಂದ್ರ ರೆಡಿ...! ಅಖಾಡದಲ್ಲಿ ದಾಳ ಉರುಳಿಸಲು ಸಜ್ಜಾದ ಮರಿಟೈಗರ್..! ಇದು ಬಿಎಸ್‌ವೈ ರಾಜಕೀಯ ವಾರಸ್ದಾರನ ರಾಜನೀತಿ ರಹಸ್ಯ

Video Top Stories