ಪರಿಷತ್ ಚುನಾವಣೆ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಶನ್! ಜಾರಕಿಹೊಳಿ Vs ಕತ್ತಿ ವಾರ್
ವಿಧಾನ ಪರಿಷತ್ ಎಲೆಕ್ಷನ್ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಜಾರಕಿಹೊಳಿ-ಕತ್ತಿ ಸಹೋದರರ ವೈಮನಸ್ಸು ಮತ್ತೆ ಬಹಿರಂಗವಾಗಿದೆ.
ಬೆಳಗಾವಿ, (ಮೇ.27): ವಿಧಾನ ಪರಿಷತ್ ಎಲೆಕ್ಷನ್ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಜಾರಕಿಹೊಳಿ-ಕತ್ತಿ ಸಹೋದರರ ವೈಮನಸ್ಸು ಮತ್ತೆ ಬಹಿರಂಗವಾಗಿದೆ.
ಬೆಳಗಾವಿ ಸಾಹುಕಾರ್ ಹೊಸ ಆಟ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್
ಹೌದು...ಬೆಳಗಾವಿ ಬಿಜೆಪಿಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ವಾರ್ ಆರಂಭವಾಗಿದ್ದು, ಇದು ರಾಜ್ಯ ನಾಯಕರಿಗೆ ಬೆಳಗಾವಿ ಲೀಡರ್‌ಗಳದ್ದೇ ತಲೆನೋವಾಗಿದೆ.