'ಬಿಸಿ'ಯಾದ ಪಾಟೀಲ್‌ಗೆ ಕೃಷಿ, ಬೈರತಿ-ಹೆಬ್ಬಾರ್‌ಗೂ ಭಾರೀ ಬಂಪರ್!

ಮುನಿಸು ತಣಿಸಲು ಖಾತೆ ಮರುಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ/ ಬಿಸಿ ಪಾಟೀಲ್ ಗೆ ಅರಣ್ಯದ ಬದಲು ಕೃಷಿ/ ಇನ್ನು ಉಳಿದ 9 ಸಚಿವರ ಖಾತೆಯೂ ಅದಲು ಬದಲು

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 11) ಮುನಿಸಿಕೊಂಡವರನ್ನು ತಣ್ಣಗಾಗಿಸಲು ಸಿಎಂ ಅಂತಿಮವಾಗಿ ಖಾತೆ ಅದಲು ಬದಲು ಮಾಡಿದ್ದಾರೆ. ಬಿಸಿ ಪಾಟೀಲ್ ಅವರಿಗೆ ಅರಣ್ಯ ಖಾತೆ ಬದಲು ಕೃಷಿ ಖಾತೆ ನೀಡಲಾಗಿದೆ.

ಎಲ್ಲವನ್ನೂ ಮೀರಿ ಹೆಬ್ಬಾರ್ ಗೆ ಮಂತ್ರಿಗಿರಿ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಸಲಿ ಕಹಾನಿ

9 ಸಚಿವರ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಶಿವರಾಮ್ ಹೆಬ್ಬಾರ್ ಕಾರ್ಮಿಕ ಖಾತೆ ಜೊತೆ ಸಕ್ಕರೆ ಖಾತೆ ಸಿಕ್ಕಿದೆ. ಹಾಗಾದರೆ ಈಗ ಕರ್ನಾಟಕದ ಸಚಿವ ಸಂಪುಟ ಹೇಗಿದೆ ನೋಡಿಕೊಂಡು ಬನ್ನಿ.

Related Video