
17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದ ಮೂಲ ಬಿಜೆಪಿ ನಾಯಕ
ಬಿಜೆಪಿ ಪಕ್ಷ ಅಶಿಸ್ತನ್ನು ಸಹಿಸಿಕೊಳ್ಳುವುದಿಲ್ಲ. 17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಉತ್ತರ ಕನ್ನಡ, (ಜೂನ್.15): ರಾಜ್ಯದಲ್ಲಿ ನಾಯಕತ್ವ ಕೂಗು ಬಲವಾಗಿ ಕೇಳಿಬರುತ್ತಿದೆ. ಇದರಿಂದ ಹೈಕಮಾಂಡ್ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಕರ್ನಾಟಕಕ್ಕೆ ತೆರಳ ಸೂಚಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅರುಣ್ ಸಿಂಗ್ ಆಗಮನಕ್ಕೂ ಮುನ್ನವೇ ಮತ್ತೊಂದು ಟ್ವಿಸ್ಟು, ಭಿನ್ನರ ಸಿಟ್ಟು?
ಇನ್ನು ಈ ಬಗ್ಗೆ ಸಚಿವ ಕೆ.ಎಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಬಿಜೆಪಿ ಪಕ್ಷ ಅಶಿಸ್ತನ್ನು ಸಹಿಸಿಕೊಳ್ಳುವುದಿಲ್ಲ. 17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.