Asianet Suvarna News

'ನನ್ನ ಪೋನ್ ಟ್ಯಾಪ್ ಮಾಡಲಾಗ್ತಿದೆ'  ಅರವಿಂದ್ ಬೆಲ್ಲದ್ ಸ್ಫೋಟ

Jun 17, 2021, 5:09 PM IST

ಬೆಂಗಳೂರು(ಜೂ.  17)   ಶಾಸಕ ಅರವಿಂದ್ ಬೆಲ್ಲದ್ ಹೊಸ ಬಾಂಬ್ ಸಿಡಿಸಿದ್ದಾರೆ. ನನ್ನ ಪೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಎಂಟಿಬಿ ಬಿಟ್ಟು ಮಿತ್ರ ಮಂಡಳಿ ಒಗ್ಗಟ್ಟು ಪ್ರದರ್ಶನ, ದೂರ ಇಟ್ಟಿದ್ದಕ್ಕೆ ಕಾರಣ

ಸ್ವಾಮೀಜಿ ಹೆಸರಿನಲ್ಲಿ ದೂರವಾಣಿ ಕರೆ ಬಂದಿದೆ ಎಂದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭ ಬೆಲ್ಲದ್ ಈ ಮಾತು ಬಹಳಷ್ಟು ಮಹತ್ವ ಪಡೆದುಕೊಂಡಿದೆ. 

Video Top Stories