ಸಿಂದಗಿಯಲ್ಲಿ ಅನುಕಂಪ ವರ್ಕೌಟ್‌ ಆಗಲ್ಲ: ಬೂಸನೂರಿಗೆ ಬಿಜೆಪಿ ಟಿಕೆಟ್‌ ಪಕ್ಕಾ?

*  ನಮ್ಮ ವರಿಷ್ಠರು ನನಗೆ ಟಿಕೆಟ್‌ ಕೊಡುವಂತ ವಿಶ್ವಾಸವಿದೆ
*  ಸಿಂದಗಿ ಕ್ಷೇತ್ರದಲ್ಲಿ ಅನುಕಂಪ ವರ್ಕೌಟ್‌ ಆಗೋದಿಲ್ಲ
*  ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಬಿಜೆಪಿಯಿಂದ ಸೂಚನೆ 
 

Share this Video
  • FB
  • Linkdin
  • Whatsapp

ವಿಜಯಪುರ(ಅ.01): ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ರಮೇಶ್‌ ಬೂಸನೂರ್‌ಗೆ ಬಿಜೆಪಿಯಿಂದ ಬಹುತೇಕ ಟಿಕೆಟ್‌ ಖಚಿತವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ರಮೇಶ್‌ ಬೂಸನೂರ್‌, ನಮ್ಮ ವರಿಷ್ಠರು ನನಗೆ ಟಿಕೆಟ್‌ ಕೊಡುವಂತ ವಿಶ್ವಾಸವಿದೆ ಅಂತ ತಿಳಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಅನುಕಂಪ ವರ್ಕೌಟ್‌ ಆಗೋದಿಲ್ಲ, ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಬಿಜೆಪಿಯಿಂದ ಸೂಚನೆ ಬಂದಿದೆ ಎನ್ನಲಾಗುತ್ತಿದೆ. 

ಹಾನಗಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಕಸರತ್ತು, ರೇವತಿ ಶಿವಕುಮಾರ್‌ಗೆ ಟಿಕೆಟ್ ಇಲ್ಲ.?

Related Video