Asianet Suvarna News Asianet Suvarna News

ಬಿಜೆಪಿಯಲ್ಲಿ ಅಸಮಾಧಾನ; ಪ್ರಶಿಕ್ಷಣ ವರ್ಗ ಪ್ರಶ್ನಿಸಿ ಸಂಘದ ಪ್ರಮುಖರಿಗೆ ಕಾರ್ಯಕರ್ತರ ಪತ್ರ

ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಹೆಚ್ಚಾಗುತ್ತಿದೆ. 'ಪ್ರಶಿಕ್ಷಣ ವರ್ಗವನ್ನು ಯಾರಿಗಾಗಿ, ಯಾಕಾಗಿ ನಡೆಸ್ಬೇಕು'? ಎಂದು ಸಂಘದ ಪ್ರಮುಖರಿಗೆ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. 

ಬೆಂಗಳೂರು (ನ. 30): ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಹೆಚ್ಚಾಗುತ್ತಿದೆ. ಪ್ರಶಿಕ್ಷಣ ವರ್ಗವನ್ನು ಯಾರಿಗಾಗಿ, ಯಾಕಾಗಿ ನಡೆಸ್ಬೇಕು? ಎಂದು ಸಂಘದ ಪ್ರಮುಖರಿಗೆ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. 

ಈದ್ಗಾ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ರಾ ಸಚಿವ ತನ್ವೀರ್ ಸೇಠ್?

ಕಾರ್ಯಕರ್ತರಿಂದಲೇ ಪಕ್ಷ ನಡೆಯುತ್ತೆ ಅಂತೀರಿ. ನೀವು ತಾರತಮ್ಯ ಮಾಡುವುದನ್ನು ಪ್ರಶ್ನಿಸದಿದ್ರೆ ನಾವು ಎಲ್ಲಿಗೆ ಹೋಗೋದು? ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. 

Video Top Stories