ದುಷ್ಮನ್‌ಗಳಿಬ್ಬರು ಕುಚುಕು ಗೆಳೆಯರಾಗುವತ್ತ ಹಜ್ಜೆ; ಬಿಜೆಪಿ-ಜೆಡಿಎಸ್ ಮೈತ್ರಿ ಯಾರಿಗೆ ಅನಿವಾರ್ಯ?

ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದ ಜೆಡಿಎಸ್ ಬಳಿಕ ಬ್ರೇಕ್ ಅಪ್ ಮಾಡಿಕೊಂಡಿತು. ಏಕಾಂಗಿಯಾಗಿ ಕಳೆಯುತ್ತಿದ್ದ ಜೆಡಿಎಸ್‌ಗೆ ಇದೀಗ ಹಳೇ ಸಂಗಾತಿಯ ನೆನಪಾಗಿದೆ. ಹೀಗಾಗಿ ಹಲವು ವರ್ಷಗಳ ಹಿಂದೆ ಮುಖತಿರುವಿ ಬಂದಿದ್ದ ಬಿಜೆಪಿ ಹತ್ತಿರ ಮತ್ತೆ ಹೋಗುತ್ತಿದೆ. ಹೌದು, ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾಗಿದೆ. ಆದರೆ ಈ ಮೈತ್ರಿ ಯಾರಿಗೆ ಅನಿವಾರ್ಯ? ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 
Share this Video
  • FB
  • Linkdin
  • Whatsapp

ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದ ಜೆಡಿಎಸ್ ಬಳಿಕ ಬ್ರೇಕ್ ಅಪ್ ಮಾಡಿಕೊಂಡಿತು. ಏಕಾಂಗಿಯಾಗಿ ಕಳೆಯುತ್ತಿದ್ದ ಜೆಡಿಎಸ್‌ಗೆ ಇದೀಗ ಹಳೇ ಸಂಗಾತಿಯ ನೆನಪಾಗಿದೆ. ಹೀಗಾಗಿ ಹಲವು ವರ್ಷಗಳ ಹಿಂದೆ ಮುಖತಿರುವಿ ಬಂದಿದ್ದ ಬಿಜೆಪಿ ಹತ್ತಿರ ಮತ್ತೆ ಹೋಗುತ್ತಿದೆ. ಹೌದು, ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾಗಿದೆ. ಆದರೆ ಈ ಮೈತ್ರಿ ಯಾರಿಗೆ ಅನಿವಾರ್ಯ? ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video