'ಕೈ'ಗೆ ಕೇಸರಿ ಟಕ್ಕರ್! ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ  ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

Share this Video
  • FB
  • Linkdin
  • Whatsapp

ಬೆಂಗಳೂರು, (ಜುಲೈ.14): ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

Add Asianetnews Kannada as a Preferred SourcegooglePreferred

ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ

ಕಾಂಗ್ರೆಸ್"ನಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಸದ್ದು... ಕೈಗೆ ಟಕ್ಕರ್ ಕೊಡಲು ಕೇಸರಿ ಪಾಳೆಯದಲ್ಲೂ ಪ್ಲಾನ್ ರೆಡಿಯಾಗ್ತಾ ಇದೆ. ಹಾಗಾದ್ರೆ ಬಿಜೆಪಿ ಕೂಡ ಉತ್ಸವ ಪಾಲಿಟಿಕ್ಸ್"ಗೆ ಮುಂದಾಗುತ್ತಾ..? ಈ ಬಗ್ಗೆ ಕೇಸರಿ ಸಾಮ್ರಾಜ್ಯದೊಳಗೆ ಸಿದ್ಧವಾಗ್ತಿರೋ ಪ್ಲಾನ್ ಏನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಉತ್ಸವ ಪಾಲಿಟಿಕ್ಸ್.

Related Video