Asianet Suvarna News Asianet Suvarna News

ಬರ್ತ್‌ ಡೇ ಬಾಯ್ ನಿಖಿಲ್ ಕುಮಾರಸ್ವಾಮಿಗೆ ಇವರೇ ದೊಡ್ಡ ಗಿಫ್ಟ್ ಅಂತೆ...!

ಸ್ಯಾಂಡಲ್‌ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇಂದು (ಶುಕ್ರವಾರ) 31ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕುಟುಂಬಸ್ಥರ ಜೊತೆ ಆಚರಿಸಿಕೊಂಡರು. ಇನ್ನು ಈ ಬಗ್ಗೆ ಬರ್ತ್‌ ಡೇ ಬಾಯ್  ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು, (ಜ.22): ಸ್ಯಾಂಡಲ್‌ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇಂದು (ಶುಕ್ರವಾರ) 31ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕುಟುಂಬಸ್ಥರ ಜೊತೆ ಆಚರಿಸಿಕೊಂಡರು.

ಅಭಿಮಾನಿಗಳಿಗೆ ಊಟದ ವ್ಯವಸ್ಥೆ; ಕಾರ್ಯಕರ್ತರ ಭೇಟಿ ನಂತರ ಅನಾಥಾಶ್ರಮಕ್ಕೆ ನಿಖಿಲ್ ಭೇಟಿ!

ಈ ಬಾರಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಸಿದ್ದರು. ಬೇರೆ ಬೇರೆ ಊರುಗಳಿಂದ ಬಂದಿರೋ ಅಭಿಮಾನಿಗಳಿಗೆ ಊಟ ಮಾಡಿಸಿದರು. ಇನ್ನು ಈ ಬಗ್ಗೆ ಬರ್ತ್‌ ಡೇ ಬಾಯ್  ಪ್ರತಿಕ್ರಿಯಿಸಿದ್ದು ಹೀಗೆ...