ಜೆಡಿಎಸ್‌ಗೆ ಶಾಕ್ ಕೊಟ್ಟ ಜಿಟಿಡಿ; ಕುತೂಹಲ ಮೂಡಿಸಿದೆ ಸಿ ಟಿ ರವಿ ಜೊತೆಗಿನ ಚರ್ಚೆ

ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದಾರೆ ಜಿಟಿ ದೇವೇಗೌಡ್ರು.  JDS ಶಾಸಕರು ಪರಿಷತ್ ಚುನಾವಣೆಯಲ್ಲಿ ಮತ ಹಾಕಿಲ್ಲ. ಆದರೆ ಜಿಟಿಡಿ ವೋಟ್ ಮಾಡಿ ಶಾಕ್ ನೀಡಿದ್ದಾರೆ. JDS ಚಟುವಟಿಕೆಗಳಿಂದ ಬಹಳ ಅಂತರ ಕಾಯ್ದುಕೊಂಡಿದ್ದರು ಜಿಟಿ ದೇವೇಗೌಡ್ರು.ಇದೀಗ ಸಿಟಿ ರವಿ ಜೊತೆ ಚರ್ಚೆ ನಡೆಸಿ ಪರಿಷತ್ ಚುನಾವಣೆಯಲ್ಲಿ ಮತ ಹಾಕಿದ್ದು ಕುತೂಹಲ ಮೂಡಿಸಿದೆ. ಏನಿದು ಜಿಟಿಡಿ ಪಾಲಿಟಿಕ್ಸ್? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 17): ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದಾರೆ ಜಿಟಿ ದೇವೇಗೌಡ್ರು. JDS ಶಾಸಕರು ಪರಿಷತ್ ಚುನಾವಣೆಯಲ್ಲಿ ಮತ ಹಾಕಿಲ್ಲ. ಆದರೆ ಜಿಟಿಡಿ ವೋಟ್ ಮಾಡಿ ಶಾಕ್ ನೀಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೇಸ್; ಪ್ರಕರಣಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

JDS ಚಟುವಟಿಕೆಗಳಿಂದ ಬಹಳ ಅಂತರ ಕಾಯ್ದುಕೊಂಡಿದ್ದರು ಜಿಟಿ ದೇವೇಗೌಡ್ರು.ಇದೀಗ ಸಿಟಿ ರವಿ ಜೊತೆ ಚರ್ಚೆ ನಡೆಸಿ ಪರಿಷತ್ ಚುನಾವಣೆಯಲ್ಲಿ ಮತ ಹಾಕಿದ್ದು ಕುತೂಹಲ ಮೂಡಿಸಿದೆ. ಏನಿದು ಜಿಟಿಡಿ ಪಾಲಿಟಿಕ್ಸ್? ಇಲ್ಲಿದೆ ನೋಡಿ!

Related Video