Beware Govt job scams: ಸರ್ಕಾರಿ ನೌಕರಿ ಕನಸು ನನಸಾಗುವ ಮುನ್ನ ಎಚ್ಚರ! ವಂಚನೆ ಸಾಧ್ಯತೆ!
ಸರ್ಕಾರಿ ನೌಕರಿ ಪಡೆಯುವ ಕನಸು ಕಾಣುವವರು ಎಚ್ಚರಿಕೆಯಿಂದ ಇರಬೇಕು. ನಕಲಿ ಆದೇಶ ಪ್ರತಿಗಳನ್ನು ನೀಡಿ ಹಣ ಪಡೆದು ವಂಚಿಸುವ ಜಾಲ ಸಕ್ರಿಯವಾಗಿದೆ. ಹಣ ಪಡೆದು ಅಭ್ಯರ್ಥಿಗಳಿಗೆ ಟೋಪಿ ಹಾಕುವವರ ಬಗ್ಗೆ ಎಚ್ಚರವಿರಲಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared