
ದರ ಏರಿಕೆ ಬೆನ್ನಲ್ಲೇ ತಗ್ಗಿದ ಮೆಟ್ರೋ ಬಳಕೆದಾರರು! Bengaluru Metro fare
ಮೆಟ್ರೋ ದರ ಏರಿಕೆಗೆ ಭಾರೀ ಜನವಿರೋಧ. ಮೆಟ್ರೋ ಬಳಕೆದಾರರ ಹಕ್ಕು ಮಂಡನೆಗಾಗಿ ಶುರುವಾಯ್ತು ಅಸೋಸಿಯೇಷನ್. ಜನಸಾಮಾನ್ಯರಿಂದ ಜನಸಾಮಾನ್ಯರ ಹೋರಾಟಕ್ಕಾಗಿ ಸಂಘಟನೆ. ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ಸ್ಥಾಪನೆ. ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಸಂಘಟನೆ ಸ್ಥಾಪನೆ . ಬಿಎಂಆರ್ಸಿಎಲ್ ಪ್ರೆಸ್ ರಿಲೀಸ್ ಬರೀ ಮೂಗಿಗೆ ತುಪ್ಪ ಸವರುವ ಕೆಲಸ ಅಂತ ಆಕ್ರೋಶ. ಮೊದಲು 46% ಅಂತ್ಹೇಳಿ ಈಗ 100% ಅಂತ ಅವರೇ ಒಪ್ಪಿಕೊಳ್ತಿದ್ದಾರೆ. ಕೂಡಲೆ ಮೆಟ್ರೋ ಶ್ವೇತಪತ್ರ ಹೊರಡಿಸಲು ಆಗ್ರಹSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared