Asianet Suvarna News Asianet Suvarna News

ರಾಜ್ಯಸಭೆ ಸೀಟು ನೆಪ ಮಾತ್ರ! ಬಂಡಾಯದ‌ ಹಿಂದಿದೆ 3 ಕುಟುಂಬಗಳ ಆ ರಹಸ್ಯ

  • ಕಾಂಗ್ರೆಸ್‌ಗೂ ಕಂಟಕವಾಗಿತ್ತು ಬೆಳಗಾವಿ ಪಾಲಿಟಿಕ್ಸ್, ಬಿಜೆಪಿಗೆ ಈಗ ಜೊಲ್ಲೆ -ಕತ್ತಿ-ಕೋರೆ ಫೈಟ್
  • ಚಿಕ್ಕೋಡಿಯಲ್ಲಿ ರಾಜಕೀಯ ಪ್ರಾಬಲ್ಯ ಸಾಧಿಸಲು ಮೂರು ಕುಟುಂಬಗಳಿಂದ ಕಸರತ್ತು
  • ಅಧಿಕಾರ ಇಲ್ಲದೇ ಚಡಪಡಿಸುತ್ತಿರುವ ಕತ್ತಿ & ಬ್ರದರ್ಸ್‌ನಿಂದ ಬಂಡಾಯದ ಕಹಳೆ
First Published May 29, 2020, 2:13 PM IST | Last Updated May 29, 2020, 2:27 PM IST

ಚಿಕ್ಕೋಡಿ (ಮೇ 29): ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರ ಪತನಕ್ಕೆ ಬೆಳಗಾವಿ ಪಾಲಿಟಿಕ್ಸ್‌ ಕಾರಣವಾಗಿರುವುದು ಇತಿಹಾಸ. ಈಗ ಬಿಜೆಪಿಗೂ ಬೆಳಗಾವಿಯ ರಾಜಕಾರಣ ತಲೆನೋವಾಗಿದೆ. 

ಇದನ್ನೂ ನೋಡಿ | ಯತ್ನಾಳ್ ಅಲ್ಲ, ಕತ್ತಿಯೂ ಅಲ್ಲ, ಬಿಜೆಪಿ ಬಂಡಾಯಕ್ಕೆ ಈ ವ್ಯಕ್ತಿಯೇ ಮೂಲ ಕಾರಣ!...

ಚಿಕ್ಕೋಡಿಯಲ್ಲಿ ರಾಜಕೀಯ ಪ್ರಾಬಲ್ಯ ಸಾಧಿಸಲು ಮೂರು ಕುಟುಂಬಗಳು ಕಸರತ್ತು ನಡೆಸುತ್ತಿರುವುದು ಹೊಸತೇನಲ್ಲ. ಜೊಲ್ಲೆ -ಕತ್ತಿ-ಕೋರೆ ಫೈಟ್‌ನಲ್ಲಿ ಅಧಿಕಾರ ಇಲ್ಲದೇ ಚಡಪಡಿಸುತ್ತಿರುವ ಕತ್ತಿ & ಬ್ರದರ್ಸ್‌ ಸಿಡಿದೆದ್ದಿದ್ದಾರೆ.

ಬೇಡಿಕೆ ಈಡೇರದಿದ್ದರೆ ಮುಂದೇನು? ಮುಂದಿನ ನಡೆ ಬಿಚ್ಚಿಟ್ಟ ಕತ್ತಿ!...

"

Video Top Stories