ಮೋದಿ ಸ್ವಾಗತಕ್ಕೆ ಕಲಾವಿದರ ದಂಡು: 50 ಮೀಟರ್‌ಗೆ ಒಂದೊಂದು ಕಲಾ ತಂಡಕ್ಕೆ ವೇದಿಕೆ


ಬೆಂಗಳೂರಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ
ಮೋದಿ ಸ್ವಾಗತಕ್ಕೆ ಸಜ್ಜಾದ ಕಲಾವಿದರ ದಂಡು
ಮೋದಿ ಆಗಮಿಸುತ್ತಿದ್ದಂತೆ ಬಿಜೆಪಿ ಹಾಡಿಗೆ ನೃತ್ಯ

Share this Video
  • FB
  • Linkdin
  • Whatsapp

ಬೆಂಗಳೂರು: ಪ್ರಧಾನಿ ಮೋದಿ ಇಂದು ರಾಜ್ಯ ರಾಜಧಾನಿಯಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಬಂದ ಅವರಿಗೆ ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಲಾಯಿತು. ರಸ್ತೆಯ ಬದಿಗಳಲ್ಲಿ ಭಜರಂಗಿ ಮುಖವಾಡ ಧರಿಸಿದ ಅಭಿಮಾನಿಗಳು ಮೋದಿಗೆ ಸ್ವಾಗತ ನೀಡಿದ್ದಾರೆ. ಹಲೆವೆಡೆ ಭಜರಂಗಿ ಕಟೌಟ್‌ಗಳನ್ನು ಹಾಕಲಾಗಿದೆ. ಇನ್ನೂ ಮೋದಿ ಸ್ವಾಗತಕ್ಕೆ ಕಲಾವಿದರ ದಂಡು ಸಜ್ಜಾಗಿದ್ದು, 50 ಮೀಟರ್‌ಗೆ ಒಂದೊಂದು ಕಲಾ ತಂಡಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮೋದಿ ಆಗಮಿಸುತ್ತಿದ್ದಂತೆ ಬಿಜೆಪಿ ಹಾಡಿಗೆ ನೃತ್ಯ ಮಾಡಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಆರಂಭ: ಕೇಸರಿ ಹುರಿಯಾಳುಗಳ ಪರ ಪ್ರಧಾನಿ ಮತಶಿಕಾರಿ

Related Video