ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು  ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

First Published Apr 5, 2021, 6:05 PM IST | Last Updated Apr 5, 2021, 6:05 PM IST

ಕಾರವಾರ, (ಏ.05): ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು  ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಅನಂತ್​ಕುಮಾರ್ ಹೆಗಡೆಗೆ ಬಿಗ್​ ರಿಲೀಫ್: ಆರೋಪ ಮುಕ್ತರಾದ ಬಿಜೆಪಿ ಸಂಸದ

ಅಷ್ಟೇ ಅಲ್ಲದೇ ಅವರ ಅನಾರೋಗ್ಯದಿಂದ ಬಿಜೆಪಿಯಲ್ಲಿ ಚಾನ್ಸ್ ಸಿಗುತ್ತೆ ಅನ್ಕೊಂಡಿದ್ದೇ ಆದ್ರೆ, ಅವರು ಇನ್ನೂ ಗಟ್ಟಿಯಾಗಿದ್ದಾರೆ ಎಂದು ಮಾಜಿ ಸಚಿವ ನಾಲಿಗೆ ಹರಿಬಿಟ್ಟಿದ್ದಾರೆ.

Video Top Stories