ನಮ್ಮ ಒಂದೊಂದು ವೋಟು ಒಂದೊಂದು ಇಟ್ಟಿಗೆ ಇದ್ದಂತೆ! ಸುವರ್ಣನ್ಯೂಸ್ ಜತೆ ನಟ ರಮೇಶ್ ಅರವಿಂದ್ ಮಾತು!

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿ, ಜನರಿಗೆ ಮತದಾನ ಜಾಗೃತಿಯನ್ನು ಮೂಡಿಸಿದರು. 
 

Share this Video

ನಿಮ್ಮ ಮನೆಯ ಕಾರ್ಯಕ್ರಮವನ್ನು ಹೇಗೆ ನಿಮ್ಮದೆಂದು ಹೋಗಿ ಆಚರಿಸುತ್ತೀರೋ, ಹಾಗೆ ಮತದಾನ ಮಾಡುವುದು ನಮ್ಮದು ಎಂದು ಅಂದು ಕೊಂಡು ವೋಟ್‌ ಹಾಕಿ ಎಂದು ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಹೇಳಿದರು. ಎಷ್ಟೋ ದೇಶಗಳಲ್ಲಿ ವೋಟ್‌ ಮಾಡುವ ಹಕ್ಕೇ ಇಲ್ಲ. ಆದ್ರೆ ಇಲ್ಲಿ ನಮಗೆ ಆ ಹಕ್ಕು ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ. ಮೊದಲು ನೀವು ಮತ ಚಲಾಯಿಸಿ, ನಂತರ ನಿಮ್ಮ ಕೆಲಸವನ್ನು ಮಾಡಿ ಎಂದು ಜನರಿಗೆ ನಟ ರಮೇಶ್‌ ಅರವಿಂದ್‌ ಸಲಹೆ ನೀಡಿದರು.

ಇದನ್ನೂ ವೀಕ್ಷಿಸಿ:  Lok Sabha elections 2024: ಮತ ಚಲಾಯಿಸದೆ ಇರೋದು ಮೂರ್ಖತನ: ನಾಗತಿಹಳ್ಳಿ ಚಂದ್ರಶೇಖರ್

Related Video