Asianet Suvarna News Asianet Suvarna News

ಸಿಪಿ ಯೋಗೇಶ್ವರ್ ವಿಡಿಯೋ ಬಾಂಬ್: ಕೊನೆಗೂ ವೈರಲ್ ಆಯ್ತು ಡಿಕೆಶಿ ವಿಡಿಯೋ

ಡಿಕೆ ಶಿವಕುಮಾರ್ ವಿರುದ್ಧ ಯೋಗೇಶ್ವರ್ ವಿಡಿಯೋ ಬಾಂಬ್ ಸಿಡಿಸಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು,(ಜುಲೈ.31): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನೂತನ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನಡುವೆ ಆರೋಪ-ಪ್ರತ್ಯಾರೋಪ ತಾರಕ್ಕೇರಿದೆ.

ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ : ಹಲ್‌ ಚಲ್ ಎಬ್ಬಿಸಿದ ಯೋಗೇಶ್ವರ್ ವಿಡಿಯೋ ಬಾಂಬ್...! 

ಅಲ್ಲದೇ ಡಿಕೆ ಶಿವಕುಮಾರ್ ವಿರುದ್ಧ ಯೋಗೇಶ್ವರ್ ವಿಡಿಯೋ ಬಾಂಬ್ ಸಿಡಿಸಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.