ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 5 ಬ್ರಾಹ್ಮಣ ಅಭ್ಯರ್ಥಿಗಳು, ಹೀಗಿದೆ ಜಾತಿ ಲೆಕ್ಕಾಚಾರ..!

ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು,  ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.124ರಲ್ಲಿ, 5 ಬ್ರಾಹ್ಮಣ ಕ್ಯಾಂಡಿಡೇಟ್​​ಗಳಿಗೆ ಟಿಕೆಟ್ ಸಿಕ್ಕಿದೆ. ಬ್ರಾಹ್ಮಣರೆ ಹೆಚ್ಚರುವ ಮಲ್ಲೇಶ್ವರಂನಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಕಾಂಗ್ರೆಸ್‌ ಮಣೆ ಹಾಕಿದ್ದು, ಸಚಿವ ಅಶ್ವತ್‌ ನಾರಾಯಣ್‌ಗೆ ಟಫ್‌ ಫೈಟ್‌ ನೀಡಲು ಸಿದ್ದವಾಗಿದೆ. ಅನಂತ್‌ ನಾಗ್‌ ನಂತರ ಬ್ರಾಹ್ಮಣರ ಕೈ ತಪ್ಪಿದ ಮಲ್ಲೇಶ್ವರಂ ಮತ್ತೆ ಸಿಕ್ಕಂತಾಗಿದೆ. ಇನ್ನು 124 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ. ಲಿಂಗಾಯತ 32,ಮುಸ್ಲಿಂ 8, .ಕ್ರೈಸ್ತ 1, ಒಕ್ಕಲಿಗ 19, ಕುಂಬಾರ 1, ಬಂಟ 1,ರೆಡ್ಡಿ 5, ಈಡಿಗ 4, ಪರಿಶಿಷ್ಟ ಜಾತಿ 10 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ.

Related Video