Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಈ ವಾರದ ವಿಶೇಷತೆ ಏನು ಗೊತ್ತಾ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಈ ವಾರದ ವಿಶೇಷತೆ ಏನೆಂದು ನೋಡುವುದಾದ್ರೆ, ಮಾರ್ಚ್,14 ರಂದು ಅಂದರೆ ಗುರುವಾರ ಮೀನ ರಾಶಿಗೆ ರವಿ ಪ್ರವೇಶ ಮಾಡಲಿದ್ದಾನೆ. ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ವಸ್ತ್ರ-ವಿನ್ಯಾಸ ಕ್ಷೇತ್ರದಲ್ಲಿ ಅನುಕೂಲ. ಗೋವಿನ ಸಂಬಂಧಿ ಕ್ರಿಯೆಗಳಲ್ಲಿ ಅನುಕೂಲ. ನಷ್ಟವೂ ಇದೆ ಎಚ್ಚರ. ವಾರ ಮಧ್ಯದಲ್ಲಿ ಶುಭ ಕಾರ್ಯಗಳಲ್ಲಿ ಭಾಗಿ. ದೈವಾನುಕೂಲ ಇರಲಿದೆ. ವೃತ್ತಿಯಲ್ಲಿ ವಿಘ್ನಗಳು
ಆರೋಗ್ಯದಲ್ಲಿ ತೊಂದರೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ದಾಂಪತ್ಯದಲ್ಲಿ ಮನಸ್ತಾಪ. ಚರ್ಮ ಸಂಬಂಧಿ ತೊಂದರೆ
ಮುಖ್ಯ ವಸ್ತು ನಷ್ಟ. ವ್ಯಥೆ-ಸೋಲಿನ ಸಾಧ್ಯತೆ. ಪರಿಹಾರಕ್ಕೆ ಶಿವ ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  ಆರ್‌ಆರ್‌ ನಗರ ಸಂಭ್ರಮ: ಬೆಂಗಳೂರಿನ ಅತಿದೊಡ್ಡ ಫುಡ್ ಆ್ಯಂಡ್‌ ಫನ್‌ ಫ್ಯಾಷನ್‌ ಫೆಸ್ಟಿವಲ್‌

Related Video