ಆರ್‌ಆರ್‌ ನಗರ ಸಂಭ್ರಮ: ಬೆಂಗಳೂರಿನ ಅತಿದೊಡ್ಡ ಫುಡ್ ಆ್ಯಂಡ್‌ ಫನ್‌ ಫ್ಯಾಷನ್‌ ಫೆಸ್ಟಿವಲ್‌

ಆರ್‌ಆರ್‌ ನಗರ ಸಂಭ್ರಮವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಆರ್‌ಆರ್‌ ನಗರದ ಮಲ್ಲತ್ತಹಳ್ಳಿ ಆಟದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಆರ್‌ಆರ್‌ ನಗರ(RR Nagar) ಸಂಭ್ರಮವನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅತೀ ದೊಡ್ಡ ಫುಡ್ ಆ್ಯಂಡ್‌ ಫನ್‌ ಫ್ಯಾಷನ್‌ ಫೆಸ್ಟಿವಲ್‌(Food and Fun Fashion Festival) ಇದಾಗಿದೆ. ಆರ್‌ಆರ್‌ ನಗರದ ಮಲ್ಲತ್ತಹಳ್ಳಿ ಆಟದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದು ಮೂರು ದಿನದ ಕಾರ್ಯಕ್ರಮವಾಗಿದ್ದು, ಇಂದು ಮುಕ್ತಾಯಗೊಳ್ಳಲಿದೆ. ಶಾಸಕ ಮುನಿರತ್ನ ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ. ಇಲ್ಲಿ ತಿಂಡಿ-ತಿನಿಸುಗಳ ಜೊತೆ ಗೃಹಪಯೋಗಿ ವಸ್ತುಗಳು ಸಹ ದೊರೆಯಲಿವೆ. 

ಇದನ್ನೂ ವೀಕ್ಷಿಸಿ:  Kerebete Movie: 'ಕೆರೆಬೇಟೆ' ಚಿತ್ರದ 3ನೇ ಹಾಡು ರಿಲೀಸ್ ಮಾಡಿದ ಅಶ್ವಿನಿ ಪುನೀತ್‌ ರಾಜ್ ‌ಕುಮಾರ್ ..!

Related Video