Today Horoscope: ಈ ದಿನದ 12 ರಾಶಿಗಳ ಭವಿಷ್ಯ ಹೀಗಿದ್ದು, ಮಿಥುನ ರಾಶಿಯವರಿಗೆ ಲಾಭದಾಯಕ ದಿನ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಪಂಚಮಿ ತಿಥಿ, ಅಶ್ವಿನಿ ನಕ್ಷತ್ರ.

ಸೋಮವಾರ ಪಂಚಮಿ ತಿಥಿ ಹಾಗೂ ಅಶ್ವಿನಿ ನಕ್ಷತ್ರ ಇರುವುದರಿಂದ ಪ್ರಶಸ್ತವಾದ ದಿನವಾಗಿದೆ. ಈ ದಿನ ಆರೋಗ್ಯ ಸದೃಢತೆಗೆ ಶುಭ ಕಾಲವಾಗಿದೆ. ಇಂದು ಈಶ್ವರ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ, ಆ ತೀರ್ಥವನ್ನು ಸೇವಿಸಿ. ನೀವು ಏನು ಅಂದುಕೊಂಡು ಸೇವಿಸುತ್ತಿರೋ, ಅದು ಈಡೇರುತ್ತದೆ.

ಇದನ್ನೂ ವೀಕ್ಷಿಸಿ:  ಪ್ರಧಾನಿಯವರು ಗುಜರಾತ್‌ಗೆ ಕೊಡುವ ಪ್ರಾಮುಖ್ಯತೆಯನ್ನು ಕರ್ನಾಟಕಕ್ಕೂ ಕೊಡಲಿ: ಡಿ.ಕೆ. ಸುರೇಶ್‌

Related Video