Panchang: ಇಂದು ಕಾರ್ತಿಕ ಅಮಾವಾಸ್ಯೆ, ಪಿತೃಗಳ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಬುಧವಾರ, ಅಮಾವಾಸ್ಯೆ ತಿಥಿ, ವಿಶಾಖಾ ನಕ್ಷತ್ರ.  

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಬುಧವಾರ, ಅಮಾವಾಸ್ಯೆ ತಿಥಿ, ವಿಶಾಖಾ ನಕ್ಷತ್ರ. ಕಾರ್ತಿಕ ಅಮಾವಾಸ್ಯೆಯಂದು ಪಿತೃದೇವತೆಗಳ ಆರಾಧನೆಯ ಜೊತೆಗೆ ಈಶ್ವರನ ಆರಾಧನೆ ಮಾಡಬೇಕು. ಇಂದು ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ. ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

Astrology Tips : ಮದುವೆಗೆ ಮುನ್ನ ಈ ಕೆಲಸ ಮಾಡಿದ್ರೆ ಕಾಡಲ್ಲ ಸಮಸ್ಯೆ

Related Video