Today Horoscope: ಇಂದು ಪ್ರದೋಷ ಪೂಜೆ ಏಕೆ ಮಾಡಬೇಕು? ಇದರಿಂದ ಆಗುವ ಅನುಕೂಲವೇನು?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ,ಶುಕ್ರವಾರ, ದ್ವಾದಶಿ ತಿಥಿ, ಹಸ್ತ ನಕ್ಷತ್ರ.

ಶುಕ್ರವಾರ ಆಗಿರುವುದರಿಂದ ಇಂದು ಪ್ರದೋಷ ಪೂಜೆಯನ್ನು ಮಾಡಿ. ಇದು ಶತ್ರುಗಳ ಮರ್ದನ ಮಾಡಿ ನಮಗೆ ಜಯವನ್ನು ತಂದುಕೊಡುತ್ತದೆ. ಶತ್ರುಗಳು ಅಂದರೇ, ಅದು ಬಾಹ್ಯ ಅಥವಾ ಅಂತರಂಗ ಕೂಡ ಆಗಿರಬಹುದು. ಸಿಂಹ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸ್ತ್ರೀಯರಿಗೆ ಧನವ್ಯಯವಾಗಲಿದೆ.ವ್ಯಾಪಾರಿಗಳಿಗೆ ಅನುಕೂಲವಿದ್ದು, ಇಂದು ಶಿವ ಸಹಸ್ರನಾಮವನ್ನು ಪಠಿಸಿ. 

ಇದನ್ನೂ ವೀಕ್ಷಿಸಿ: News Hour: ಬೆಂಗಳೂರಿನಲ್ಲಿ ಬಿಎಸ್‌ವೈ ರೌಂಡ್ಸ್‌, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಅನುದಾನ ಸಮರ!

Related Video