Panchang: ಇಂದು ನರಸಿಂಹ ಜಯಂತಿ; ಆಚರಣೆ ಹೀಗಿರಲಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published May 4, 2023, 10:25 AM IST | Last Updated May 4, 2023, 10:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಗುರುವಾರ, ಚತುರ್ದಶಿ ತಿಥಿ, ಚಿತ್ತಾ ನಕ್ಷತ್ರ .  

 ವೈಶಾಖ ಮಾಸದ ಚತುರ್ದಶಿ ದಿನ ವಿಷ್ಣುವು ನರಸಿಂಹ ಅವತಾರ ತಾಳಿ ಭೂಮಿ ಮೇಲೆ ಬಂದಿದ್ದ. ಹೀಗಾಗಿ ಈ ದಿನವನ್ನು ನರಸಿಂಹ ಜಯಂತಿ ಆಚರಿಸಲಾಗುತ್ತದೆ. ಇದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Narasimha Jayanti 2023 ಯಾವಾಗ? ಸಮಸ್ಯೆಗಳಿಂದ ಹೊರ ಬರಲು ವಿಷ್ಣುವಿಗೆ ಅರ್ಪಿಸಿ ಈ 6 ವಿಶೇಷ ವಸ್ತುಗಳು..