Panchang: ಇಂದು ಪ್ರದೋಷ ವ್ರತ, ಶಿವನ ಅನುಗ್ರಹಕ್ಕಾಗಿ ನೀವು ಮಾಡಬೇಕಾಗಿದ್ದೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published May 3, 2023, 9:19 AM IST | Last Updated May 3, 2023, 9:19 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಬುಧವಾರ, ತ್ರಯೋದಶಿ ತಿಥಿ, ಹಸ್ತ ನಕ್ಷತ್ರ .  

ದಿನ ಪ್ರಶಸ್ತವಾಗಿದೆ, ಹಸ್ತ ನಕ್ಷತ್ರದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ ಉತ್ತಮ ಫಲವೇ ಸಿಗುತ್ತದೆ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 
ಇಂದು ಸಂಧ್ಯಾಕಾಲದ ಬಳಿಕ ಪ್ರದೋಶ ವ್ರತ ಕೈಗೊಳ್ಳುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಇದನ್ನು ಹೇಗೆ ಆಚರಿಸಬೇಕು ಎಂಬುದನ್ನು ಕೂಡಾ ವಿವರಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಶುಕ್ರ ಮಂಗಳ ಯುತಿಯಿಂದ ಈ ರಾಶಿಗಳಿಗೆ ಮಹಾ ಲಾಭ

Video Top Stories