Panchang: ಚಂದ್ರಬಲಕ್ಕಾಗಿ ಕ್ಷೀರದಾನ ಮಾಡಿ.. ಇಂದಿನ ರಾಶಿಫಲ ಏನಿದೆ ನೋಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಗುರುವಾರ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ .

ಚಂದ್ರನ ಬಲವಿಲ್ಲದ ತಿಥಿ ಇಂದು. ಇದರಿಂದ ಮಾನಸಿಕ ಬಲ ಕಡಿಮೆಯಾಗುತ್ತದೆ. ಚಂದ್ರನ ಬಲವಿಲ್ಲದಿದ್ದಾಗ ಏನೆಲ್ಲ ಸಂಭವಿಸುತ್ತದೆ, ಚಂದ್ರ ಬಲಕ್ಕಾಗಿ ಇಂದು ಮಾಡಬೇಕಾದ ಕೆಲಸಗಳೇನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 


ಶುಕ್ರ-ಮಂಗಳ ಯುತಿಯಿಂದ ಈ ರಾಶಿಗಳಿಗೆ ಸಿಗಲಿದೆ ಸರ್ಕಾರಿ ನೌಕರಿ ಭಾಗ್ಯ!

Related Video