Asianet Suvarna News Asianet Suvarna News

Panchanga: ಇಂದು ವಿಷ್ಣುವಿನ ಸಹಸ್ರನಾಮ ಪಾರಾಯಣದಿಂದ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಈ ದಿವಸ ಶನಿವಾರವಾಗಿದ್ದು ದ್ವಾದಶಿ ತಿಥಿ, ಪುಷ್ಯ ನಕ್ಷತ್ರವಾಗಿದೆ. 

First Published Mar 4, 2023, 9:25 AM IST | Last Updated Mar 4, 2023, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಈ ದಿವಸ ಶನಿವಾರವಾಗಿದ್ದು ದ್ವಾದಶಿ ತಿಥಿ, ಪುಷ್ಯ ನಕ್ಷತ್ರವಾಗಿದೆ. ಈ ದಿವಸ ದ್ವಾದಶಿ ತಿಥಿ ಇದ್ದು, ಶನಿವಾರದಂದು ದ್ವಾದಶಿ ತಿಥಿ ಇಂದ ಸಂದರ್ಭದಲ್ಲಿ ಸಹಸ್ರನಾಮ ಹೇಳಿದರೆ ಉತ್ಕೃಷ್ಟವಾದ ಫಲ ಸಿಗುತ್ತದೆ. ಶನಿವಾರ ಹಾಗೂ ಬುಧವಾರ ವಿಷ್ಣುವಿನ ಸಹಸ್ರನಾಮ ಪಾರಾಯಣ ಮಾಡುವುದರಿಂದ ಶೀಘ್ರದಲ್ಲೇ ವಿಷ್ಣುವಿನ ಕೃಪೆ ಆಗುತ್ತದೆ. 

DAILY HOROSCOPE: ಈ ರಾಶಿಗಿಂದು ವಾಹನ ಖರೀದಿಗೆ ದಿನ ಶುಭವಲ್ಲ..

Video Top Stories