Panchang: ರುದ್ರಾಕ್ಷರಿ ಮಂತ್ರ ಜಪಿಸುವುದರಿಂದ ತೊಡಕುಗಳ ನಿವಾರಣೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ಮಖಾ ನಕ್ಷತ್ರ.

ಈ ದಿನ ಈಶ್ವರನ ಆರಾಧನೆ ಮಾಡಿ. ರುದ್ರಾಭಿಷೇಕ ಮಾಡಿಸಿ, ಅಥವಾ ಮನೆಯಲ್ಲೇ ಕುಳಿತು ರುದ್ರಾಕ್ಷರಿ ಮಂತ್ರವನ್ನು 108 ಬಾರಿ ಹೇಳಿಕೊಳ್ಳುವುದರಿಂದ ತೊಡಕುಗಳೆಲ್ಲ ನಿವಾರಣೆಯಾಗುತ್ತವೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

IRCTC Package : ಅಯೋಧ್ಯೆಯಿಂದ ಶ್ರೀಲಂಕಾವರೆಗೂ 'ರಾಮಾಯಣ ದರ್ಶನ'ಕ್ಕೆ ಸುವರ್ಣಾವಕಾಶ

Related Video