Panchang: ಇಂದು ವಸಂತ ಪಂಚಮಿ, ಲಲಿತಾರಾಧನೆ ಮಾಡಿ

Panchanga: ಇಂದಿನ ಪಂಚಾಂಗ ಫಲಗಳು ಏನಿವೆ ನೋಡೋಣ..

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಭಾನುವಾರ, ಪಂಚಮಿ ತಿಥಿ, ಕೃತಿಕಾ ನಕ್ಷತ್ರ.

ವಸಂತ ಮಾಸದ ಪಂಚಮಿ ಲಕ್ಷ್ಮಿ ಆರಾಧನೆಗೆ, ಲಲಿತಾರಾಧನೆಗೆ ಉತ್ಕೃಷ್ಟ ತಿಥಿ. ಈ ದಿನ ಆಕೆಯ ಪೂಜೆ ಬಹಳ ಫಲಪ್ರದವಾದುದು.. ಈ ಆರಾಧನೆ ಹೇಗಿರಬೇಕು ಎಂಬುದನ್ನು ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Tarot Readings: ಕಟಕಕ್ಕೆ ಕಾಡಲಿವೆ ಆರೋಗ್ಯ ಸಮಸ್ಯೆಗಳು..

Related Video